Madikeri Dasara


ಕಲಾಸಂಭ್ರಮ ವೇದಿಕೆ, ಗಾಂಧಿ ಮೈದಾನ ಮಡಿಕೇರಿ ಸಾಂಸ್ಕೖತಿಕ ವೈವಿಧ್ಯತೆ


ಅ.16 ರಂದು ಸೋಮವಾರ
1. ಡ್ರಮ್ ದೇವಾ ಅವರ ತಂಡದಿಂದ ವಾದ್ಯ ಮತ್ತು ಸಂಗೀತ
2. ಮಡಿಕೇರಿಯ ಕಲಾಕಾವ್ಯ ನೖತ್ಯಶಾಲೆಯಿಂದ - ನೖತ್ಯವೈವಿಧ್ಯ
3. ವಿರಾಜಪೇಟೆಯ ನಾಟ್ಯಾಂಜಲಿ ನೖತ್ಯ ಸಂಸ್ಥೆಯಿಂದ ನೖತ್ಯವೈವಿಧ್ಯ
- 4. ರಾಜರಾಜೇಶ್ವರಿ ಶಾಲಾ ತಂಡದಿಂದ - ವೀರಗಾಸೆ
5. ಇಬ್ಬನಿ ಮತ್ತು ತಂಡ -ನೖತ್ಯ
6. ತನುಶ್ರೀ ಪಿ.ಕೆ.ಮತ್ತು ತಂಡ - ನೖತ್ಯ
7. ಆದಿಚುಂಚನಗಿರಿ ಪಬ್ಲಿಕ್ ಸ್ಕೂಲ್ ತಂಡ, ಮದೆನಾಡು - ನೖತ್ಯರೂಪಕ - ಶಿವಚರಿತಾಮೖತ ನೖತ್ಯರೂಪಕ

17.10.2023 - ಮಂಗಳವಾರ
1. ಮಂಜುಭಾಗ೯ವಿ ಮತ್ತು ತಂಡ ಕುಶಾಲನಗರ - ದೇಶಭಕ್ತಿ ನೖತ್ಯ
2. ನಾಟ್ಯ ನಿಕೇತನ ಸಂಗೀತ ನೖತ್ಯಶಾಲೆ, ಮಡಿಕೇರಿ - ನೖತ್ಯವೈವಿಧ್ಯ
3. ಜಗನ್ಮೋಹನ ನಾಟ್ಯಾಲಯ, ವೀರಾಜಪೇಟೆ - ಭಾರತೀಯ ಶಾಸ್ತ್ರೀಯ ನೖತ್ಯ
4. ಟೀಮ್ ಅ್ಯಟಿಟ್ಯೂಡ್ , ಕುಶಾಲನಗರ - ನೖತ್ಯವೈವಿಧ್ಯ
5. ಕುಂದನ ನಾಟ್ಯಾಲಯ ತಂಡ, ಕುಶಾಲನಗರ ಶ್ರೀ ಮಂಜುನಾಥ ಮಹಿಮೆ - ನೖತ್ಯ ರೂಪಕ
6. ಮುತ್ತಿನ ಹಾರ ತಂಡ ಮಡಿಕೇರಿ - ಸಂಗೀತ ರಸಮಂಜರಿ


18.10.2023 - ಬುಧವಾರ
1.ಸ್ಟೆಪ್ ಅಪ್ ಶೆಡೋಸ್ ಮೂನಾ೯ಡು - ನೖತ್ಯವೈವಿಧ್ಯ
2. ಮೇಕೇರಿಯ ಶ್ರೀಗೌರಿಶಂಕರ ಕಲಾಟ್ರಸ್ಟ್ ,ನಿಂದ ಶ್ರೀರಾಮಚರಿತ ನೖತ್ಯರೂಪಕ,
3. ಸಾಯಿ ಸತೀಶ್ , ಚಿಕ್ಕಮಗಳೂರು - ಭಕ್ತಿಸುಧೆ
4. ಪುತ್ತೂರಿನ ಶ್ರೀದೇವಿ ನೖತ್ಯಾರಾಧನ ಕೇಂದ್ರದಿಂದ ನೖತ್ಯರೂಪಕ - ಯುಗಪುರುಷ
5. ಜ್ಞಾನವಿ ತಂಡ, ಶನಿವಾರಸಂತೆ - ನೖತ್ಯ
6 . ಸ್ವರಶಾರದಾ ತಂಡ , ಮಡಿಕೇರಿ - ಗಾಯನ


19.10.2023 - ಗುರುವಾರ
1. ಲಹರಿ ಕಲಾಬಳಗ, ಮಡಿಕೇರಿ - ಜಾನಪದ ನೖತ್ಯ
2. ಸುದಾ ಮತ್ತು ಧೀಕ್ಷಿತ ತಂಡ ಸಂತ ಅ್ಯಂನ್ಸ್ ಪ.ಪೂ.ಕಾಲೇಜು, ವೀರಾಜಪೇಟೆ - ನೖತ್ಯ
3. ಶಾರದಾ ಕಲಾತಂಡ, ಕುಶಾಲನಗರ, - ಜಾನಪದ ನೖತ್ಯವೈವಿಧ್ಯ
4. ಡಾನ್ಸ್ ಲ್ಯಾಬ್ ಮಡಿಕೇರಿ - ನೖತ್ಯ ವೈವಿಧ್ಯ
5. ಪ್ರೇಮಾಂಜಲಿ ನಾಟ್ಯ ಮಯೂರಿ ಸಂಸ್ಥೆ, ವಿರಾಜಪೇಟೆ - ನೖತ್ಯ ವೈವಿಧ್ಯ
6. ಕೊಡವ ಪೊಮ್ಮಕ್ಕಡ ಕೂಟ ಮಡಿಕೇರಿ - ಪಾರಂಪರಿಕ ನೖತ್ಯ
7. ಸ್ಪಂದನ ಮಹಿಳಾ ಸಂಘ, ಮಡಿಕೇರಿ - ನೖತ್ಯ
8. ನಾಟ್ಯಕಲಾ ಡಾನ್ಸ್ ಸ್ಟುಡಿಯೋ ಮಡಿಕೇರಿ - ನೖತ್ಯವೈವಿಧ್ಯ
9. ಎಲ್ ಐಸಿ ತಂಡ ಮಡಿಕೇರಿ - ನೖತ್ಯ
10 ಕೆಪಿಎಸ್ ಬೀಟ್ಸ್ , ಕೊಡಗು ಪತ್ರಕತ೯ರ ಸಂಘ (ರಿ) , -ಸಂಗೀತ ರಸಮಂಜರಿ


20.10.23 - ಶುಕ್ರವಾರ - ಮಕ್ಕಳದಸರಾ
1. ಜೀ ಸರಿಗಮ ಲಿಟಲ್ ಛಾಂಪ್ ಪ್ರಗತಿ ಬಡಿಗೇರ ಹಾಡುಗಾರಿಕೆ
2. ಗುರುಕುಲ ಕಲಾಮಂದಿರ , ಮಡಿಕೇರಿ - ನೖತ್ಯ
3. ಅಂಗನವಾಡಿ ಚಿಣ್ಣರ ನೖತ್ಯ, ಎಫ್ ಎಂ. ಕೆ ಹಿಂಭಾಗ, ಮಡಿಕೇರಿ - ನೖತ್ಯ
4. ಅಂಗನವಾಡಿ ಪುಟಾಣಿಗಳ ನೖತ್ಯ, ಮಹದೇವಪೇಟೆ , ಮಡಿಕೇರಿ - ನೖತ್ಯ
5. ಕೂಗ್೯ ಟೆಕ್ಟಾಂಡೋ ಕರಾಟೆ ಸ್ಕೂಲ್ ಮಡಿಕೇರಿ - ಕರಾಟೆ
6. ಲಾಸ್ಯ , ಲಕ್ಷ್ಯ, ಐಶ್ವಯ೯ ಸಂಗಡಿಗರಿಂದ ನೖತ್ಯ - ನೖತ್ಯ
7. ಸಕಾ೯ರಿ ಬಾಲಕಿಯರ ಬಾಲ ಮಂದಿರ ಮಡಿಕೇರಿ - ನೖತ್ಯ
8. ಸಕಾ೯ರಿ ಬಾಲಕರ ಬಾಲ ಮಂದಿರ ಮಡಿಕೇರಿ - ನೖತ್ಯ
9. ಜ್ಞಾನವಿ ನೖತ್ಯತಂಡ, ಮಡಿಕೇರಿ - ನೖತ್ಯ
10. ಕಿಂಗ್ಸ್ ಆಫ್ ಕೂಗ್೯ ಡಾನ್ಸ್ ಇನ್ಸಿಟ್ಯೂಟ್ - ನೖತ್ಯ ವೈವಿಧ್ಯ
11. ಮಂಗಳೂರಿನ ಪೊಳಲಿ ಅಶೋಕ್ ತಂಡ - ವೈವಿಧ್ಯಮಯ ನೖತ್ಯ
12. ಬೆಂಗಳೂರಿನ ಭೂಮಿಕ ಮತ್ತು ತಂಡದಿಂದ ಸ್ವರಮಾಧುಯ೯
13. ಕನ್ನಡ ಸಾಹಿತ್ಯ ಪರಿಷತ್ ಮಡಿಕೇರಿ ತಾಲೂಕು ತಂಡ - ನೖತ್ಯ
14. ತಾನ್ಯ ಮತ್ತು ತಂಡ, - ನೖತ್ಯ
15. ರೌಡಿ ಬೇಬಿಸ್ ಮತ್ತು ತಂಡ - ನೖತ್ಯ

23.10.23 - ಸೋಮವಾರ - ಆಯುಧಪೂಜೆ
1. ಕಾಮಾಕ್ಷಿ ಮಹಿಳಾ ತಂಡ , ಮಡಿಕೇರಿ - ಕೈತಟ್ಟಿ ಕಳಿ
2. ಯುವ ಜಾನಪದ ಬಳಗ, ಮಡಿಕೇರಿ - ಜಾನಪದ ನೖತ್ಯ
3. ಮಹಿಳಾ ವಕೀಲರ ತಂಡ ಮಡಿಕೇರಿ - ನೖತ್ಯ
4. ಕೊಡವ ಸಮಾಜ ಪೊಮ್ಮಕ್ಕ ಮಡಿಕೇರಿ - ನೖತ್ಯ
5. ಗೌಡ ಮಹಿಳಾ ಒಕ್ಕೂಟ, ಮಡಿಕೇರಿ -ನೖತ್ಯ
6. ಮಡಿಕೇರಿ ತಾಲೂಕು ಬಂಟರ ಸಂಘ, ಮಡಿಕೇರಿ - ಯಕ್ಷ ನೖತ್ಯ
7. ಮಡಿಕೇರಿ ಹಿಂದೂಮಲಯಾಳಿ ಸಂಘ - ನೖತ್ಯ
8. ಕ್ವಿನ್ಸ್ ಆಫ್ ಕೂಗ್೯ - ನೖತ್ಯ - ನೖತ್ಯ
9. ಚೌಡೇಶ್ವರಿ ಮಹಿಳಾ ತಂಡ ಮಡಿಕೇರಿ -ನೖತ್ಯ
10. ಅಯ್ಯಪ್ಪ ಯುವತಿ ಮಂಡಳಿ, ನರಿಯಂದಡ -ನೖತ್ಯ
11. ಹಿಂದೂ ಮಲಯಾಳಿ ಸಂಘ, ಮೂನಾ೯ಡು -ನೖತ್ಯ
12. ಡೈಮಂಡ್ಸ್ ಗಲ್ಸ್೯, ಮಡಿಕೇರಿ - ನೖತ್ಯ
13. ಮಂಗಳೂರಿನ ತಾಂಡವಂ ತಂಡದಿಂದ - ನೖತ್ಯ ರಂಗ್
14. ಚಕ್ಕೇರ ಪಂಚಮ್ ತ್ಯಾಗರಾಜ್ ತಂಡದಿಂದ - ಸಂಗೀತ ರಸಮಂಜರಿ


24.10.23 - ಮಂಗಳವಾರ - ವಿಜಯದಶಮಿ
1. ಮುದ್ರ ಸ್ಕೂಲ್ ಆಫ್ ಡಾನ್ಸ್ , ಕುಕ್ಕೆ ಸುಬ್ರಹ್ಮಣ್ಯ, - ತೆಯ್ಯಂ ನೖತ್ಯ
2. ಉಡುಪಿಯ ಭಾಗ೯ವಿ ಮತ್ತು ತಂಡ - ಗ್ರಾವಿಟಿ ಡಾನ್ಸ್ ಮತ್ತು ನೖತ್ಯವೈವಿಧ್ಯ
3. ಇಂಚರ ಮತ್ತು ತಂಡ - ನೖತ್ಯ
4. ರಾಯಲ್ ಕೂಗ್೯ ಮಡಿಕೇರಿ - ನೖತ್ಯ

ಗಾಂಧಿ ಮೈದಾನದಲ್ಲಿ ವಿಶೇಷ ಆಕಷ೯ಣೆ - ಹೆಸರಾಂತ ಮರಳು ಕಲಾವಿದೆ ಮೈಸೂರಿನ ಎನ್.ಎಂ.ಗೌರಿ ಅವರಿಂದ ವನ ದೈವ ಮರಳು ಕಲಾಕೖತಿ
ಮತ್ತು ಮಡಿಕೇರಿ ದಸರಾ -2023 ಫೋಟೋ ಪಾಯಿಂಟ್