Dasara News

Majour News updates related to Madikeri Dasara Festival is been updated here.

ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಅಜಿ೯ ಆಹ್ವಾನ

ಮಡಿಕೇರಿ.ಸೆ.15 - ಮಡಿಕೇರಿ ದಸರಾ ಜನೋತ್ಸವ ಅಂಗವಾಗಿನ ಸಾಂಸ್ಕೖತಿಕ ಕಾಯ೯ಕ್ರಮಗಳು ಸೆಪ್ಟಂಬರ್ 30 ರ ಸೋಮವಾರದಿಂದ ಅಕ್ಟೋಬರ್ 8 ರವರೆಗೆ ಜರುಗಲಿದೆ ಈ ದಿನಗಳಲ್ಲಿ ಮಡಿಕೇರಿಯ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಆಯೋಜಿತ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಕಲಾವಿದರಿಂದ, ಕಲಾತಂಡಗಳಿಂದ ಅಜಿ೯ ಆಹ್ವಾನಿಸಲಾಗಿದೆ. ಸಾಂಸ್ಕೖತಿಕ ಕಾಯ೯ಕ್ರಮಗಳಲ್ಲಿ ಪಾಲ್ಗೊಳ್ಳಲು ಇಚ್ಚಿಸುವ ಕಲಾವಿದರು, ಕಲಾತಂಡಗಳು ತಮ್ಮ ಹೆಸರು, ಪ್ರದಶಿ೯ಸಲು ಇಚ್ಚಿಸುವ ಕಲಾಪ್ರಕಾರ, ಅನುಭವ, ತಂಡದಲ್ಲಿನ ಕಲಾವಿದರ ಸಂಖ್ಯೆ, ವಿಳಾಸ, ಸಂಪಕ೯ ದೂರವಾಣಿ ಇತ್ಯಾದಿ ವಿವರಗಳೊಂದಿಗೆ ಅಜಿ೯ ಸಲ್ಲಿಸತಕ್ಕದ್ದು. ಮಡಿಕೇರಿ ದಸರಾ ಸಾಂಸ್ಕೖತಿಕ ಕಾಯ೯ಕ್ರಮಗಳಿಗೆ ಅಜಿ೯ ಸಲ್ಲಿಸಲು ಸೆಪ್ಟಂಬರ್ 22 ಕೊನೇ ದಿನಾಂಕವಾಗಿರುತ್ತದೆ. ಅನಂತರ ಬಂದ ಅಜಿ೯ಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಾಂಸ್ಕೖತಿಕ ಸಮಿತಿ ಅಧ್ಯಕ್ಷ ಆರ್.ಬಿ.ರವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆರ್.ಬಿ.ರವಿ. ಅಧ್ಯಕ್ಷರು, ಸಾಂಸ್ಕೖತಿಕ ಸಮಿತಿ ಮಡಿಕೇರಿ ನಗರ ದಸರಾ ಜನೋತ್ಸವ, ದಸರಾ ಜನೋತ್ಸವ ಕಛೇರಿ, ನಗರಸಭೆ ಸಂಕೀಣ೯, ಮಡಿಕೇರಿ -571201, ದೂರವಾಣಿ - 8660306573. 9844060174

madikeridasara@gmail.com

Office inaguration

Madikeri Dasara office is been inagurated on 19th sepetember, Dasara work is started with Ganapathi homa, Working president Paliyanda Robin Devaiah, MLA K G Boppaiah, and other Commitee presedents and members were present in the function.

CMC, Madikeri

Makkala Santhe

contants yet to be uploaded

Kalasambrama, Madikeri

Makkala Mantapa

contants yet to be uploaded

Kalasambrama, Madikeri

Leaving aside Mysore Dasara, Madikeri Dasara is next famous Dasara festival in Karanataka

It is also called JANOSTHAVA

Do you Know what the 10 mantapa's Doing this year..!

Click Here