Madikeri Dasara

Makkala Dasara

Kala Sambhrama , Gandhi Mantapa , Madikeri

26th Sept 2017

Sports Starts at 09.30 AM , Cultural Programme 04:00 PM onwards
21st 22nd 23rd 24th 25th 26th 27th 28th 29th 30th
Programme List

26.09.2017 - Makkala Dasara

  1. Vachana Dance General Thimmaiah Public School
  2. Dance Performance - Kids Paradise Children, Madikeri
  3. Fusion dance "Ramayana"- Little Flower, Madikeri
  4. Dance Performance - "Bhargavi Dance Group" , Udupi

ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ಮಕ್ಕಳ ಸಂತೆ, ಮಕ್ಕಳ ಮಂಟಪ, ಛದ್ಮವೇಷ, ಸೈನ್ಸ್ ಮಾಡೆಲಿಂಗ್, ಕ್ಲೇ ಮಾಡೆಲಿಂಗ್ ಸ್ಪರ್ಧೆಗಳು ನಡೆಯಲಿದೆ.
ಕೊಡಗು ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲೂಕು ಜನಪದ ಪರಿಷತ್ ಮತ್ತು ದಸರಾ ಸಾಂಸ್ಕೃತಿಕ ಸಮಿತಿ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಸರಾ ಅಂಗವಾಗಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ಜನಪದ ಕ್ರೀಡೆಗಳಾದ ಚನ್ನಮಣೆ, ಬುಗುರಿ, ಗೋಲಿಯಾಟ, ಬಳೆ ಆಟ, ಕಲ್ಲಾಟ, ಕುಂಟೋಬಿಲ್ಲೆ, ಚೌಕಬಾರ ಸ್ಪರ್ಧೆಗಳನ್ನು ವಿವಿಧ ವಿಭಾಗದ ಮಕ್ಕಳಿಗಾಗಿ ಏರ್ಪಡಿಸಲಾಗಿದೆ.
ಮಕ್ಕಳ ದಸರಾದಲ್ಲಿ ಪಾಲ್ಗೊಳ್ಳಲು ಬಯಸುವ ಮಕ್ಕಳು9448976405-ನಮಿತಾ ರೈ, 9449982925- ಅನಿತಾ ಪೂವಯ್ಯ (ಮಕ್ಕಳ ಸಂತೆ), 9480003811 - ಸವಿತಾ ಅರುಣ್ (ಛದ್ಮವೇಷ), 9741523484 - ಶಫಾಲಿ ರೈ ಮತ್ತು 9448422321-ಶಶಿಮೊಣ್ಣಪ್ಪ (ಮಕ್ಕಳ ಮಂಟಪ), 9449713748- ಗಾನಾ ಪ್ರಶಾಂತ್ (ಕ್ಲೇ ಮಾಡೆಲ್ ಮತ್ತು ಸೈನ್ಸ್ ಮಾಡೆಲ್) ಇವರುಗಳನ್ನು ಸಂಪರ್ಕಿಸಬಹುದು.
ಜನಪದ ಕ್ರೀಡೆಗಳಲ್ಲಿ ಭಾಗವಹಿಸುವ ಮಕ್ಕಳು 9845732271-ಜಯಲಕ್ಷ್ಮಿ(ಚೌಕಬಾರ), 9449405609-ಸಿದ್ದರಾಜು(ಲಗೋರಿ), 9980060146- ಪ್ರಶಾಂತ್(ಚನ್ನಮಣೆ), 9448587882-ಪಿ.ಆರ್. ರಾಜೇಶ್(ಕಲ್ಲಾಟ ಮತ್ತು ಗೋಲಿ) 9164569486- ದಮಯಂತಿ (ಬಳೆ ಆಟ) ಇವರುಗಳನ್ನು ಸಂಪರ್ಕಿಸಿ ಹೆಸರು ನೊಂದಾಯಿಸಿಕೊಳ್ಳಬಹುದು.
ಈ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುವ ಮಕ್ಕಳು ಸೆಪ್ಟೆಂಬರ್ 20 ರೊಳಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
ಜಿಲ್ಲೆಯ ಮಕ್ಕಳಿಗಾಗಿಯೇ ಆಯೋಜಿತವಾಗಿರುವ ಮಕ್ಕಳ ದಸರಾದಲ್ಲಿ ಎಲ್ಲಾ ಪುಟಾಣಿಗಳು ಸಂಭ್ರಮದಿಂದ ಭಾಗವಹಿಸಿ..... ಪೋಷಕರು ಹಾಗೂ ಶಾಲಾ ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹಿಸಿ....
21st 22nd 23rd 24th 25th 26th 27th 28th 29th 30th

Cultural Programme

img