Madikeri Dasara

Mahila Dasara

Kala Sambhrama , Gandhi Mantapa , Madikeri

24th Sept 2017

Sports Starts at 09.30 AM , Cultural Programme 04:00 PM onwards
21st 22nd 23rd 24th 25th 26th 27th 28th 29th 30th
Programme List

24.09.2017 - Mahila Dasara


  1. "Live in Concert" Orchestra programme by Dr. Shamitha Malnad (Famous Singer)
  2. Thiruvadira Dance Performance - Nayars Serviced Society
  3. Dance Performance - Spandana Mahila Sangha
  4. Mass Dance - Dhanashree Mahila Sangha , Madikeri
  5. Dance Performance - Kodagu Gowda Okkoota
  6. Dance Performance - Buntara Mahila Sangha
  7. Janapadha Diversity - BNellakki Yuvathi Mandali

ಮಹಿಳೆಯರಿಗಾಗಿ ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ, ಭಾರತೀಯ ಶೈಲಿ ಮತ್ತು ಅರೇಬಿಕ್ ಶೈಲಿಯಲ್ಲಿ ಮೆಹಂದಿ ಹಾಕುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ, ಕಣ್ಣಿಗೆ ಬಟ್ಟೆ ಕಟ್ಟಿ ಅಲಂಕಾರ ಮಾಡುವ ಸ್ಪರ್ಧೆ, ಛದ್ಮವೇಷ, ಹೂವಿನ ಹಾರ ರಚನೆ, ಲಗೋರಿ, ಗೋಲಿ ಆಟ ಏರ್ಪಡಿಸಲಾಗಿದೆ.

ಜಿಲ್ಲೆಯ ಮಹಿಳೆಯರಿಗಾಗಿ ಸಿರಿಧಾನ್ಯ ಮೇಳ ಏರ್ಪಡಿಸಲಾಗಿದ್ದು, ಜಿಲ್ಲೆಯ ಮಹಿಳಾಸ ಸಂಘಗಳು ಉತ್ಪಾದಿಸಿದ ವಿವಿಧ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ ಕೂಡ ಮಹಿಳಾ ದಸರಾದ ಒಂದು ವಿಶೇಷವಾಗಿದೆ.

ಸ್ಪರ್ಧೆಯಲ್ಲಿ ಭಾಗವಹಿಸುವ ಮಹಿಳೆಯರು

9448504831- ಶ್ರೀಮತಿ ಬಂಗೇರಾ, 8762303208- ವೀಣಾಕ್ಷಿ (ಛದ್ಮವೇಷ), 9591173292- ಸಂಗೀತ ಪ್ರಸನ್ನ, 9449982925-ಅನಿತಾ ಪೂವಯ್ಯ (ಭಾರತೀಯ ಸಾಂಪ್ರದಾಯಿಕ ಉಡುಗೆ ಸ್ಪರ್ಧೆ)
7026360963- ಸವಿತಾ ರಾಕೇಶ್ (ಗೋಲಿ ಆಟ ಮತ್ತು ಲಗೋರಿ ಸ್ಪರ್ಧೆ)
9483785466-ಎ.ಕೆ. ಲಕ್ಷ್ಮಿ, 9972069602-ಐ.ಜಿ. ಶಿವಕುಮಾರಿ (ಕಣ್ಣಿಗೆ ಬಟ್ಟೆ ಕಟ್ಟಿ ಮುಖಕ್ಕೆ ಅಲಂಕಾರ ಮಾಡುವ ಸ್ಪರ್ಧೆ)
9902612796-ನೀಮಾ ಅರ್ಷದ್ (ಮೆಹಂದಿ ಹಾಕುವ ಸ್ಪರ್ಧೆ)
9972167579-ಲೀಲಾ ಶೇಷಮ್ಮ, 9972957351-ಜುಲೇಕಾಬಿ (ಕಣ್ಣಿಗೆ ಬಟ್ಟೆ ಕಟ್ಟಿ ಮಡಕೆ ಒಡೆಯುವ ಸ್ಪರ್ಧೆ
7204289191-ತಜಸುಂ (ಹೂವಿನ ಹಾರ ಮಾಡುವ ಸ್ಪರ್ಧೆ)
9686280372-ಪ್ರಭಾ (ಮಹಿಳಾ ಸಂಘಗಳ ವೈವಿಧ್ಯಮಯ ಉತ್ಪನ್ನಗಳ ಪ್ರದರ್ಶನಕ್ಕಾಗಿ)
9845426744-ಸರು ಸತೀಶ್, 9663119670-ಕೆ. ಜಯಲಕ್ಷ್ಮಿ, 9611091276-ದಮಯಂತಿ (ಸಿರಿಧಾನ್ಯ ಮೇಳ)

ಇವರುಗಳನ್ನು ಸಂಪರ್ಕಿಸಬಹುದು. ಸ್ಪರ್ಧೆಗಳಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಸೆಪ್ಟೆಂಬರ್ 22 ಕಡೆಯ ದಿನಾಂಕವಾಗಿರುತ್ತದೆ.
21st 22nd 23rd 24th 25th 26th 27th 28th 29th 30th

Cultural Programme

img